Kalburgi: Mysterious Huge Balloon Found In Former Land | Oneindia Kannada
2017-08-24
1
ಕಲಬುರುಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗ್ರಾಮದಲ್ಲಿ ನಿಗೂಢ ಬಲೂನ್ ಪತ್ತೆಯಾಗಿದೆ. ಆಗಸದಿಂದ ಹಾರಿಬಂದು ಬಲೂನ್ ರೈತರ ಜಮೀನಿನಲ್ಲಿ ಆವರಿಸಿರುವ ಈ ಬೃಹತ್ ಗ್ರಾತ್ರದ ಬಲೂನ್ ಸುಮಾರು ಒಂದು ಎಕರೆ ಪ್ರದೇಶದಷ್ಟು ವಿಶಾಲವಾಗಿದೆ.